ಮಂಥನ ಮಾಲಿಕೆ

ಮಂಥನ ಕಾರ್ಯಕ್ರಮವು ಅಕಾಡೆಮಿ ಪ್ರಾರಂಭಿಸಿದ ಹೊಸ ಕಾರ್ಯಕ್ರಮವಾಗಿದೆ. ರಾಜ್ಯದ ಹಿರಿಯ ಕಲಾವಿದರ ಜೊತೆಗೆ ಅವರ ವಿಚಾರ ಮತ್ತು ಅನುಭವಗಳನ್ನು ಜನತೆಗೆ ತಲುಪಿಸುವ ಕಾರ್ಯಕ್ರಮವಾಗಿದೆ. ಯುವ ಕಲಾವಿದರಿಗೆ ಹಾಗೂ ಕಲಾಸಕ್ತರಿಗೆ ಹಿರಿಯ ಕಲಾವಿದರ ಅನುಭವಗಳನ್ನು ತಲುಪಿಸುವ ಮೂಲಕ ಕಲಾಭಿವೃದ್ಧಿಗೆ ಸಹಾಯವಾಗಲಿದೆ. ಈ ಕಾರ್ಯಕ್ರಮವು ವಾರಕ್ಕೆ ಒಂದರಂತೆ ನಡೆಯಲಿದೆ.

ಮಂಥನ – ಸಂವಾದ ಸರಣಿಯ ಕುರಿತು ಅಧ್ಯಕ್ಷರ ನುಡಿ.

“ಮಂಥನ” ಮಾಲಿಕೆ – 01
ಕಲಾವಿದರಾದ ಶ್ರೀ ಪ. ಸ. ಕುಮಾರ್ ಅವರೊಂದಿಗೆ ಮಂಥನ- ಸಂವಾದ.

“ಮಂಥನ” ಮಾಲಿಕೆ – 02
ಖ್ಯಾತ ಕಲಾವಿದರಾದ ಡಾ. ಸಿ. ಚಂದ್ರಶೇಖರ್ ಅವರೊಡನೆ ಮಂಥನ – ಸಂವಾದ

“ಮಂಥನ” ಮಾಲಿಕೆ – 03
ಖ್ಯಾತ ಕಲಾವಿದರಾದ ಶ್ರೀ ಪಿ. ಎಸ್. ಕಡೇಮನಿ ಅವರೊಡನೆ ಮಂಥನ – ಸಂವಾದ

“ಮಂಥನ” ಮಾಲಿಕೆ –04
ಖ್ಯಾತ ಕಲಾವಿದರಾದ ಶ್ರೀ ಕಿಶೋರ್ ಕುಮಾರ್ ಅವರೊಡನೆ ಸಂವಾದ

“ಮಂಥನ” ಮಾಲಿಕೆ – 05
ಶ್ರೀ ಎ.ಎಂ.ಪ್ರಕಾಶ್‌, ಡಿಜಿಟಲ್‌ ಕಾಲದಲ್ಲಿ ಕಲಾಶಿಕ್ಷಣ, ಕಲಾವಿದ-ಕಲಾಶಿಕ್ಷಕ ಸಾಂಗತ್ಯ ಈ ಕುರಿತು ಅವರ ಮಾತು

“ಮಂಥನ” ಮಾಲಿಕೆ – 06
ನಾಡಿನ ಪ್ರಮುಖ ಕಲಾವಿಮರ್ಶಕರಲ್ಲಿ ಒಬ್ಬರಾದ ಶ್ರೀ ಕೆ. ವಿ. ಸುಬ್ರಮಣ್ಯಂ ಅವರು ಕಲಾವಿಮರ್ಶೆಯ ಒಳಹೊರಳುಗಳ ಕುರಿತು ಮಾತನ್ನಾಡಿದ್ದಾರೆ